శిల్పా ఆంటీ హాట్ రొమాన్స్ కథ Part 2

ಬಂದು ೨ ಘಂಟೆ ಕಳೆದರೂ ಅಲ್ಲಿ ನೋಡಿದ್ದು ನನ್ ಕಣ್ಮುಂದೆ ಹಾಗೇ ಇತ್ತು. ಅಬ್ಬಾ.. .. ಬಿಡು ಬಿಡು ಅಂತ ಕೂಗ್ತಿದ್ರೂ ಕೇಳ್ತಿರಲಿಲ್ಲ ಅವ್ನು … ಇನ್ನು ಜೋರಾಗಿ ಶಾಟ್ ಹೊಡಿತಿದ್ದ. ಸುಮಾರು ಹೊತ್ತಿನ ನಂತರ ಅವಳು ಸುಮ್ಮನಾಗಿದ್ದಳು… ಅವಳು ಸುಮ್ಮನಾದ್ರೂ ಇವನು ಬಿಟ್ಟಿರಲಿಲ್ಲ.. ಹಾಗೇ ಚಕ್ ಚಕ್ ಚಕ್ ಅಂತ ದೆನ್ಗ್ತಾನೇ ಇದ್ದ … ೨೦ ನಿಮಿಷ ಅವಳನ್ನ ಕೆಯಿದು ತನ್ನ ಗದೆಯಂಥ ಕೈಯಿಂದ ಸಾಮಾನು ಹಿಂದೆ ಮುಂದೆ ಜೋರಾಗಿ ಅಲುಗಾಡಿಸ್ತ ತನ್ನ ರಸನ ಅವಳ ಮೈ ಮೇಲೆಲ್ಲಾ ಹಾರಿಸಿದ್ದ. ಕಾರಂಜಿಯಿಂದ ನೀರು ಹರೋ ಹಾಗೆ ಪ್ರತಿ ಸಲನು ರಸ ಮುಂದೆ ಮುಂದೆ ಚಿಮ್ತಾ ಇತ್ತು. ಅವನ stamina ನೋಡೇ ದಂಗಾಗೊಗಿದ್ದೆ ನಾನು . ಮನೆಗೆ ಬಂದು ಅಂಕಲ್ ಬಗ್ಗೆ ಯೋಚಿಸ್ತಾ ಇದ್ದೆ. ಹಾಗೆ ಯೋಚಿಸ್ತಾ ಇರ್ಬೇಕಿದ್ರೆ ಆಂಟಿ ಯೋಚನೆ ಬಂತು. ಆಂಟಿ ಏನಾದ್ರು ಅಂಕಲ್ ಟ್ರ್ಯಾಪ್ ಗೆ ಸಿಕ್ಕಿದ್ರೆ ಏನಾಗಬಹುದು? ಗೊತ್ತು, ಆಂಟಿ ಹತ್ರ ಅವನ್ ತಾಕತ್ತು ತಡೆಯೋಕೆ ಸಾಧ್ಯ ಅಗೊಲ್ಲ. ಆಂಟಿ ಎಸ್ಟು ಡೆಲಿಕೇಟ್ – ಅಂಕಲ್ ಎಷ್ಟು ರಫ್. ಒಮ್ಮೆ ಯೋಚಿಸಿ ಭಯ ಆಯ್ತು ಆಂಟಿ ಬಗ್ಗೆ, ಆದ್ರೆ ನನ್ನ ಇನ್ನೊಂದು ಮನಸು ಬೇರೆ ಏನೋ ಹೇಳ್ತಿತ್ತು. ಅಂಕಲ್ ಆಂಟಿ ಗೆ ದೆಂಗಿದ್ರೆ ಹೇಗಿರ್ಬಹುದು. ಹೌದು, ನಂ ಮನಸ್ಸು ಅವ್ರಿಬ್ರನ್ನ ನೋಡೋಕೆ ಬಯಸ್ತಿತ್ತು. ಅಂಕಲ್ ಆಂಟಿ ಗೆ ಸಖತ್ ಆಗಿ ಕೇಯಬೇಕು. ಆಂಟಿ ಒಮ್ಮೆ ಅಂಕಲ್ ನ ಟ್ರೈ ಮಾಡಬೇಕು.

ಟೀ ಕುಡಿಯೋ ಟೈಮ್ ಆಯಿತು ಅಂತ ಆಂಟಿ ಮನೆಗೆ ಹೊರಟೆ. ಕಳ್ಳ ಯೋಚನೆ ಬಂತು. ಅವರೆನಾದ್ರು ಮಲಗಿದ್ರೆ… ಹಾಗೆ ಅವರ ಮನೆ ಕೀ ನ ನಿಧಾನಕ್ಕೆ ತೆಗೆದು ಒಳಗೆ ಹೋದೆ. ಮನೇಲಿ ಏನು ಶಬ್ದ ಇಲ್ಲ. ಬಹುಶಃ ಮಲ್ಗಿದಾರೆ. ನಿಧಾನಕ್ಕೆ ಅವರ ಬೆಡ್ ರೂಂ ಕಡೆ ಹೋದೆ. ಬಾಗಿಲು ಪೂರ್ತಿ ಮುಚ್ಚಿರ್ಲಿಲ್ಲ. ಹಾಗೆ ಇಣುಕಿದೆ, ಅವ್ರು ಉಟ್ಟಿರೋ ಕಪ್ಪು ಸೀರೆ ಅವರ ಮೊಣಕಾಲಿನ ತನಕ ಸರಿದು ಅವರ ಸುಂದರ ಮೀನಖಂಡ, ಪಾದ ಹಾಗು ಬೆಳ್ಳಿ ಗೆಜ್ಜೆ ಕಾಣುತ್ತಿತ್ತು. ಅಂಕಲ್ ಇವರಿಗೆ ಒಂದೇ ಶೋ ದಲ್ಲೇ ಹಲವಾರು ಬಾರಿ ಔಟ್ ಅಗೋ ಹಾಗೆ ಮಾಡಿದ್ರೆ ಹೇಗಿರ್ಬಹುದು. ಯೋಚನೆ ಮಾಡಿಯೇ ನನ್ನ ಮೈ ಬಿಸಿ ಏರುತ್ತಿತ್ತು.

ಅಂಕಲ್ ಮುಂದಿನ ಹೆಜ್ಜೆ ಏನ್ ತಗೋತಾರೋ ನೋಡೋ ಕುತೂಹಲ ನನ್ಗೆ. ಹಾಗೆ ಒಂದು ದಿನ ಆಂಟಿ ಮನೇಲೆ ಟೀ ಕುಡಿಯೋಕೆ ಹೋದಾಗ (ತೇಜಸ್ ಅಂಕಲ್ ಇರ್ಲಿಲ್ಲ ಅಂತ ಬೇರೆ ಹೇಳಬೇಕಾಗಿಲ್ಲ ತಾನೆ?) ಅವರ ಮನೇಲಿ ನಾನು ವಿನೋದ್ ಅಂಕಲ್ carom ಆಡೋಕೆ ಕುಂತ್ವಿ. ಆಂಟಿ TV ನೋಡ್ತಾ ಇದ್ರು. ಸ್ವಲ್ಪ ಹೊತ್ತು ಆಡಿದ್ಮೇಲೆ ಆಂಟಿನ carom ಆಡೋಕೆ ಬನ್ನಿ ಅಂತ ಕರೆದ್ರು ಅಂಕಲ್. ಆಂಟಿ ಯಾವಾಗ್ಲೂ carom ಆಡಿದೊರಲ್ಲ:

“ನಾನು ಯಾವಾಗ್ಲೂ carom ಆಡಿಲ್ಲ” ಅಂದ್ರು ಆಂಟಿ.

“ಯಾಕೆ ಟ್ರೈ ಮಾಡಬಾರದು ಶಿಲ್ಪಾ ಅವ್ರೆ, ಒಮ್ಮೆ ಟ್ರೈ ಮಾಡಿ” ಅಂದ್ರು ಅಂಕಲ್.

“ಬನ್ನಿ ಆಂಟಿ, ನಾನ್ ಹೇಳ್ಕೊಡ್ತೀನಿ” ಅಂದೆ ನಾನು.

ಆಂಟಿ “ಸರಿ” ಅಂತ ಹೇಳಿ ಆಡೋಕೆ ಬಂದು ಕುತ್ಕೊಂಡ್ರು. ಬಿಳೀ ಸಲ್ವಾರ್ ಕೆಂಪು ಕಮೀಜ್ ಹಾಕಿದ್ರು ಅವತ್ತು. ನಾನು ಅಂಕಲ್ ಎದುರು ಬದುರು ಕುಂತಿದ್ವಿ. ಆಂಟಿ ನಮ್ಮ ಹತ್ರ ಕುಂತ್ಕೊಂಡು ಅವರ ಎದೆ ಮುಚ್ಕೊಳೋಕೆ ವೈಲ್ ಸರಿ ಮಾಡ್ಕೊಂಡ್ರು. ನಾನು ಅವ್ರಿಗೆ striker ಹಿಡ್ಕೊಂಡು ಹೊಡೆಯೋದು ಹೇಗೆ ಅಂತ ಹೇಳ್ತಾ ಇದ್ದೆ, ಅವ್ರು ಟ್ರೈ ಮಾಡ್ತಿದ್ರು. ಅಂಕಲ್ ಬಿಟ್ಟ ಕಣ್ಣಿನಿಂದ ಆಸೆಯಿಂದ ಆಂಟಿನ ನೋಡ್ತಾ ಇದ್ರು. ಅವರ ಕಣ್ಣು ಆಂಟಿಯ ಎಲ್ಲಕಡೆ ಸರಿದಾಡ್ತಿತ್ತು. ಅವರ ಕುಂಡೆ, ಎದೆ, ಸೊಂಟ, ಕಣ್ಣು, ತುಟಿ, manicure ಮಾಡಿದ ಕೈ ಹೀಗೆ …… ನಾನು ಅವರನ್ನ ಒಟ್ಟಿಗೆ ಬಿಡೋ ಯೋಚನೆ ಮಾಡಿದೆ. ನಾನು ನನ್ ಫೋನ್ ತಗೊಂಡು ಸುಳ್ಳೇ ಏನೋ ಮಾತಾಡೋ ಹಗೆ ನಾಟಕ ಮಾಡ್ತಾ ಅಲ್ಲಿಂದ ಎದ್ದು ಸೀದಾ ಶಶಾಂಕ್ ರೂಮಿಗೆ ಹೋಗಿ ಹಿಂದಿಂದ ಬಾಗಿಲು ಹಾಕ್ಕೊಂಡೆ. ನಾನು ಒಮ್ಮೊಮ್ಮೆ ಘಂಟೆ ಗಟ್ಟಲೆ ಫೋನ್ ಲಿ ಮಾತಾಡ್ತೀನಿ ಅಂತ ಆಂಟಿ ಗೆ ಗೊತ್ತು. ಶಶಾಂಕ್ ರೂಮು ಮತ್ತು ಆಂಟಿ ಬೆಡ್ ರೂಮಿಗೆ ಕಾಮನ್ ಬಾಲ್ಕನಿ ಇತ್ತು. ನಾನು ಸೀದಾ ಆಂಟಿ ಬೆಡ್ರೂಮಿಗೆ ಹೋಗಿ ಸ್ವಲ್ಪವೇ ತೆಗೆದಿದ್ದ ಡೋರ್ ಸಂದಿಯಿಂದ ಇಣುಕಿ ನೋಡ್ತಿದ್ದೆ.

ಅಂಕಲ್ ಅವ್ರಿಗೆ ಹೇಗೆ ಆಡೋದು ಅಂತ ಹೇಳ್ಕೊಡ್ತಿದ್ರು. ಆಂಟಿ ೨-೩ ಸಲ ಟ್ರೈ ಮಾಡಿದ್ರು. “ಅಲ್ಲ ಅಲ್ಲ, ಹಾಗಲ್ಲ ಶಿಲ್ಪಾ ಅವ್ರೆ” ಅಂದ್ರು. ಆಂಟಿ ಸರಿಯಾಗೇ ಆಡ್ತಿದ್ರು. ಆದ್ರೆ ಅಂಕಲ್ಗೆ ಅವರನ್ನ ಟಚ್ ಮಾಡ್ಬೇಕಿತ್ತು, ಆಂಟಿ ಪಕ್ಕ ಕೂತು, ಅವರ ಕೈನ ತನ್ನ ಕೈಲೆ ತಗೊಂಡು, ಬೇರೆ ಬೇರೆ ಬೇರಳುಗಳನ್ನ ಹೇಗೆ ಉಪಯೋಗಿಸಬೇಕು ಅಂತ explain ಮಾಡ್ತಿದ್ರು. ಆಂಟಿ ಗೆ ಇನ್ನು ಹತ್ತಿರದಲ್ಲಿ ಬಂದ್ರು, ಅವರ ಕೈನ ಹಿಡ್ಕೊಂಡೆ ಅವರ ಸೈಡ್ ನ ಟಚ್ ಮಾಡ್ತಿದ್ರು. ಇನ್ನೊಂದ್ ಕೈಯಿಂದ ತನ್ನ ಪ್ಯಾಂಟ್ನಲ್ಲಿರೋ ಉಬ್ಬನ್ನ ಉಜ್ಕೊತಿದ್ರು. ಅವ್ರು ಆಂಟಿಯ ಮೆದುವಾದ ಕೈ ಹಿಡ್ಕೊಂಡು ಸುಖ ಪಡ್ತಾ ಇದ್ರು. ಸ್ವಲ್ಪ ಹೊತ್ತಿನ ನಂತರ ಎಷ್ಟು ಹತ್ರ ಇದ್ದಾರೆ ಅಂತ ಗಣನೆಗೆ ಬಂದು,

“ಥ್ಯಾಂಕ್ಸ್ ವಿನೋದ್ ಅವ್ರೆ, ಈಗ ಗೊತ್ತಾಯ್ತು” ಅಂದ್ರು ಆಂಟಿ.

“ಯು ಆರ್ ವೆಲ್ಕಮ್ ಶಿಲ್ಪಾ ಅವ್ರೆ” ಅಂತ ಹೇಳಿ ವಾಪಾಸ್ ತನ್ನ ಜಾಗಕ್ಕೆ ಹೋದರು ಅಂಕಲ್.
ಅವ್ರು ಆಟ ಮುಂದುವರೆಸಿದ್ರು. ಆದ್ರೆ ಅಂಕಲ್ ಗೆ concentrate ಮಾಡೋಕೆ ಆಗ್ತಿರ್ಲಿಲ್ಲ. ಆಚೆ ಈಚೆ ನೋಡಿ, ಶಶಾಂಕ್ ರೂಮಿನ ಬಾಗಿಲು ಇನ್ನು ಕ್ಲೋಸ್ ಆಗಿರೋದು ನೋಡಿ

“ಪ್ರವೀಣ್ ಗರ್ಲ್ ಫ್ರೆಂಡ್ ಜೊತೆ ತುಂಬಾ ಬ್ಯುಸಿ ಆಗಿದಾನೆ ಅನ್ಸುತ್ತೆ ಶಿಲ್ಪಾ ಅವ್ರೆ” ಅಂದ್ರು ಮೌನ ಮುರಿಯೋಕೆ.

“ಏನೋ, ನಾನು ಯಾವಾಗಲೂ ಕೇಳಿಲ್ಲ. ಅವ್ನು ದೊಡ್ದೋನಾಗಿದಾನೆ. ಒಳ್ಳೆಯೋನು, ಏನೂಕೆಟ್ಟ ನಿರ್ಧಾರ ಅಂತೂ ತಗೊಳ್ಳೋ ಥರದೋನಲ್ಲ” ಅಂದ್ರು.

“ಮತ್ತೆ ನಿಮಗೆ ಹೇಗೆ ಶಿಲ್ಪಿ ಅವ್ರೆ. ಯೆಜಮಾನರಿಲ್ದೆ ಒಬ್ರೇ ಇರೋಕೆ ಬೋರ್ ಆಗಲ್ವ.. ತುಂಬಾ ವೈಯುಕ್ತಿಕ ಪ್ರಶ್ನೆ ಕೇಳ್ತಿದೀನಿ ಅಂದ್ರೆ ಸಾರೀ ಶಿಲ್ಪಾ ಅವ್ರೆ” ಅಂಕಲ್ ಆಳಕ್ಕೆ ಇಳಿತ ಇದ್ರು.

“ಇಲ್ಲ ವಿನೋದ್ ಅವ್ರೆ, ನಿಜ ಅಂದ್ರೆ ನಾನು ಚಿಕ್ ಮಕ್ಳಿಗೆ ಮ್ಯೂಸಿಕ್ ಕ್ಲಾಸ್ ನಡೆಸ್ತೀನಿ, ಹಾಗೆ ಯೋಗ, ಅಡುಗೆ ಅಂತ ಬ್ಯುಸಿ ಇರ್ತೀನಿ..” ಅಂದ್ರು ಆಂಟಿ “ಅದೇನು ಮಾತು ಮಾತಿಗೆ ‘ಶಿಲ್ಪಾ ಅವ್ರೆ..ಶಿಲ್ಪಾ ಅವ್ರೆ’ ಅಂತೀರಾ “ಶಿಲ್ಪ” ಅಂತ ಕರೀರಿ ಸಾಕು” ಅಂತ ಮುಂದುವರೆಸಿದರು ಆಂಟಿ.

“ಸರಿ ಶಿಲ್ಪಾ” ಒರೆಗಂಣಿನಿಂದ ಆಂಟಿ ಕಡೆ ನೋಡ್ತಾ ಮುಗುಳು ನಗ್ತಾ ಹೇಳಿದ್ರು ಅಂಕಲ್. ಆಂಟಿ ನಾಚ್ಕೊಂಡು ಮುಖ ಕೆಂಪಾಗೊಕೆ ಶುರುವಾಯ್ತು. ಆಂಟಿ ಸಡನ್ ಆಗಿ ಏಳೋಕೆ ಹೋದ್ರು, ಆದ್ರೆ ಅಷ್ಟರಲ್ಲೇ ಅಂಕಲ್ ಅವ್ರ ಕೈ ಹಿಡಿದು ಎಳೆದ್ರು. ಬ್ಯಾಲೆನ್ಸ್ ತಪ್ಪಿ ಅಂಕಲ್ ತೊಡೆಮೇಲೆ ಬಂದು ಬಿದ್ರು ಆಂಟಿ. ಅವರ ವೇಲ್, ಅಂಕಲ್ ಮುಖ ಮುಚ್ಚಿತ್ತು. ಅಂಕಲ್ ದುಪ್ಪಟ್ಟ ನ ಸೈಡ್ ಗೆ ಸರಿಸಿದ್ರು. ಆಂಟಿ ಮೊಲೆ ಅವರ ಮುಖಕ್ಕೆ ತುಂಬಾ ಹತ್ತಿರ ಇತ್ತು, ಅಂಕಲ್ ಗೆ ಸ್ವಲ್ಪ guilt ಆಗಿರಬೇಕು. ಆಂಟಿ ಗೆ ಶಾಕ್ ಆಗದೆ ಇರ್ಲಿಲ್ಲ. ಸ್ವಲ್ಪ ನಾಚಿಕೆ ಆದಂತಾಗಿ ದುಪ್ಪಟ್ಟ ಎತ್ಕೊಂಡು ಎದ್ದು ಕಿಚನ್ ಗೆ ಹೋದ್ರು.

“ಶಿಲ್ಪಾಅವ್ರೆ …. ಸಾರೀ .. ಶಿಲ್ಪಾ ..ನಿಜ್ವಾಗಿ …. ಉದ್ದೇಶ ಇಟ್ಕೊಂಡ್ ಮಾಡಿದ್ದಲ್ಲ …… ಸಡನ್ ಆಗಿ … ಇಲ್ಲಿ ಕೇಳಿ …. ಪ್ಲೀಸ್ .. …. … ಶಿಲ್ಪಾ …. ” ಅಂಕಲ್ ಏನಾದ್ರು ಮಾಡಿ ಸಮಾಧಾನ ಮಾಡೋಕೆ ನೋಡ್ತಾ ಇದ್ರು. ಆಂಟಿ ರಿಪ್ಲೈ ಮಾಡಿಲ್ಲ. ಅಂಕಲ್ ಹ್ಹೊರ್ಟೊದ್ರು. ನಾನು ಹಾಲ್ ಗೆ ಬಂದೆ. ಆಂಟಿ ಹತ್ರ ಅಂಕಲ್ ಬಗ್ಗೆ ಕೇಳಿದೆ. “ಅವ್ರು ತಲೆ ನೋವು ಅಂತ ಹೇಳಿ ಹೋದ್ರು” ಅಂದ್ರು.

ನಾನು ಮೇಲೆ ಅಂಕಲ್ ಮನೆಗೆ ಹೊಡಿ ಡೋರ್ ನಾಕ್ ಮಾಡ್ದೆ. ಅಂಕಲ್ ಡೋರ್ ಓಪನ್ ಮಾಡಿ ನನ್ನನ ನೋಡಿ ಆಶ್ಚರ್ಯ ಆಗಿರಬೇಕು. ಒಳಗೆ ಹೋಗಿ ಕೇಳ್ದೆ. ಆಂಟಿ ಎಲ್ಲ ನಂ ಹತ್ರ ಹೇಳಿದಾರೆ ಅನ್ಕೊಂಡಿರ್ಬೇಕು.

” ನಿಮ್ಗೆ ತಲೆನೋವಂತೆ ಅಂದ್ರು ಆಂಟಿ….. ” ಅಂದೆ

“ತಲೆನೋವು? ಒಹ್, ಹಂ, ಕಡಿಮೆ ಆಗ್ತಾ ಇದೆ, thank you” .. ನನಗೆ ಏನು ಗೊತ್ತಾಗಿಲ್ಲ ಅಂತ ತಿಳ್ದು ಮನಸಲ್ಲೇ ಸಮಾಧಾನ ಆಯ್ತು ಅವ್ರಿಗೆ.

“ಸರಿ ಅಂಕಲ್, ಕಾಳಜಿ ತಗೋಳಿ” ಅಂತ ಹೇಳಿ ನಾನು ಹೊರಟೆ.

ಸ್ವಲ್ಪ ದಿನ ಅಂಕಲ್ ಕಾಣಲಿಲ್ಲ. ಈ ನಡುವೆ ತೇಜಸ್ ಅಂಕಲ್ ಕೂಡ ಸುಮಾರ್ ಒಂದು ವಾರ ಎಲ್ಲೂ ಹೋಗದೆ ಮನೇಲೆ ಇದ್ರು. ಒಂದಿನ ಸಾಯಂಕಾಲ ನಾನು ಕಾಲೇಜಿಂದ ವಾಪಾಸ್ ಬರ್ತಾ ಇರೋವಾಗ ಅಂಕಲ್ ಮತ್ತು ಆಂಟಿನ ಗ್ರೌಂಡ್ ಫ್ಲೋರ್ಲಿ ಕಂಡೆ. ದೂರದಿಂದ ಅಂಕಲ್ ಆಂಟಿ ಹತ್ರ ಏನೋ ಹೇಳ್ತಾ ಇದ್ರು. ಪುನಃ ಪುನಃ ಸಾರೀ ಅಂತ ಹೇಳ್ತಾ ಇದ್ರು ಅಂಕಲ್.
“ಇರ್ಲಿ ವಿನೋದ್ ಅವ್ರೆ….. ನಾನು ಅದ್ನ ಮರ್ತಿದೀನಿ. ನಂಗೊತ್ತು ನೀವು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ ಅಂತ. ನನಗೇನು ಬೇಜಾರಿಲ್ಲ” ಆಂಟಿ ಕಾನ್ಫಿಡೆಂಟ್ ಆಗಿ ಹೇಳ್ತಾ ಇದ್ರು “ಇವತ್ತು ಸಂಜೆ ಕಾಫಿ ಗೆ ಬನ್ನಿ, ವಿನೋದ್ ” ಅಂದ್ರು.

“thank you …. ಶಿಲ್ಪಾ” ಅಂಕಲ್ ಒಮ್ಮೆ ಮುಗುಳ್ ನಕ್ರು. ಆಂಟಿನೂ ಒಮ್ಮೆ ಮುಗುಳ್ ನಕ್ಕು ಮಾರ್ಕೆಟ್ ಗೆ ಹೋದ್ರು. ಆಂಟಿ ಆಕಡೆ ತಿರಗ್ತಾ ಇದ್ದ ಹಾಗೇ ಅವರ ಕಣ್ಣು ಆಂಟಿಯ ಬಳಕು ಬಳ್ಳಿಯಂತ ಮೈ ನೋಡಿ ಕೆಳ ತುಟಿ ಕಚ್ಕೊಳ್ತಾ, ಎಡಗೈಯಿಂದ ಪ್ಯಾಂಟ್ ಉಬ್ಬನ್ನು ಸರಿ ಮಾಡ್ಕೊಳ್ತಾ ಮೇಲಕ್ಕೆ ಹೋದ್ರು.

ಅಂಕಲ್ ಮುಂದೆ ಯಾವ ಹೆಜ್ಜೆ ಇಡಬಹುದು ಅಂತ ಯೋಚನೆ ಮಾಡ್ತಾ ಇದ್ದೆ. ಆಂಟಿ ಮನೆಯ ಎಲ್ಲ ರೂಂಗಳಲ್ಲೂ ಕ್ಯಾಮೆರ ಫಿಕ್ಸ್ ಮಾಡೋ ನಿರ್ಧಾರ ಮಾಡ್ದೆ, ಯಾವ ಮೂವ್ಮೆಂಟ್ , ಆಕ್ಷನ್ ಮಿಸ್ ಮಾಡ್ಕೊಬಾರದು ಅಂತ ನಿರ್ಧಾರ ಮಾಡ್ಕೊಂಡೆ.

ಅಂಕಲ್ ಪ್ಲಾನ್ ಬಗ್ಗೆ ಆಂಟಿಗೆ ಖಂಡಿತ ಏನೂ ಗೊತ್ತಿರ್ಲಿಲ್ಲ. ಅದಕ್ಕೆ ಅವರನ್ನ ಕಾಫಿಗೆ ಕರೆದಿದ್ರು. ಸುಮಾರು ೬ ಘಂಟೆ ಹೊತ್ತಿಗೆ ಮಾರ್ಕೆಟ್ಇಂದ ವಾಪಾಸ್ ಬರೋವಾಗ ಆಂಟಿ ನಮ್ ಫ್ಲಾಟ್ ಡೋರ್ ನಾಕ್ ಮಾಡಿ ಬಂದ್ರು. ಆಂಟಿ ಟೀ ಗೆ ಕರಿತಿದಾರೆ ಅಂತ ನಾನು ನನ್ ಸ್ಟಡಿ ಬುಕ್ ಹಿಡ್ಕೊಂಡೆ ಬಂದೆ, ಹಾಗೆ ಶಶಾಂಕ್ ರೂಮಿಗೆ ಹೋಗಿ ಓದ್ತಾ ಕುತ್ಕೊಂಡೆ. ಮೊಬೈಲಲ್ಲಿ ಆಂಟಿ ಯಾರಿಗೋ ಒಂದು sms ಕಳಿಸಿ ಕಿಚನ್ಗೆ ಹೋದ್ರು. ಎರಡೇ ನಿಮಿಷಕ್ಕೆ ಡೋರ್ ನಾಕ್ ಆದಾಗಲೇ ಅಂದ್ಕೊಂಡೆ, ಬಹುಷಃ ಆಂಟಿ ವಿನೋದ್ ಅಂಕಲ್ ಗೆ sms ಕಳಿಸಿರ್ಬೇಕು ಅಂತ. ಆಂಟಿ ಡೋರ್ ಓಪನ್ ಮಾಡಿದ್ರು. ಅಂಕಲ್ ಸೀದಾ ನಾನಿದ್ದ ರೂಮಿಗೆ ಬಂದ್ರು. ಸ್ವಲ್ಪ ಹೊತ್ತು ಅವರ ಜೊತೆ ಅದು ಇದು ಮಾತಾಡ್ತಾ ಇದ್ದೆ. ಅಷ್ಟೊತ್ತಿಗೆ ಇಬ್ರನ್ನು ಕರೆದರು ಆಂಟಿ. ಇಬ್ರು ಹೊರಗೆ ಬಂದು ಡೈನಿಂಗ್ ಟೇಬಲ್ ಗೆ ಕುತ್ಕೊಂಡ್ವಿ. ಟೀ/ಕಾಫಿ ಕುಡಿದು ಹಾಗೆ ಮಾತಾಡ್ತಾ ಕುಂತಿದ್ವಿ. ಆಂಟಿ ರಜೆ ಬಗ್ಗೆ ಕೇಳಿದ್ರು. ಅವ್ರಿಗೆ ಮನೆ ಕ್ಲೀನ್ ಮಾಡೋಕೆ ನನ್ ಹೆಲ್ಪ್ ಬೇಕಿತ್ತು.

“ಆಂಟಿ ನಂಗೆ ಇನ್ನೊಂದು ೩ ವಾರ ಏನು ಕೇಳಬೇಡಿ, ಪ್ರಾಜೆಕ್ಟ್ ವರ್ಕ್ ಲಿ ಬ್ಯುಸಿ ಇದೀನಿ. ಆಮೇಲೆ ಬೇಕಿದ್ರೆ ಬರ್ತಿನಿ” ಅಂದೆ.

ಅದೇ ಚಾನ್ಸ್ ಗೆ ಕಾಯ್ತಾ ಇದ್ರು ಅಂಕಲ್ “ನಾನ್ ಹೆಲ್ಪ್ ಮಾಡ್ಲ ಶಿಲ್ಪಾ ಅವ್ರೆ?” ಅಂದ್ರು.

“Thanks Vnodji…but that is not OK” ಅಂದ್ರು ಆಂಟಿ.

“NO Shilpa, itz OK…. I take it as punishment” ನಾನು ಇದೀನಿ ಅನ್ನೋದು ಮರೆತು ಹೇಳ್ಬಿಟ್ರು ಅಂಕಲ್.

“ಪನಿಶ್ಮೆಂಟ್? ಫಾರ್ ವಾಟ್ ….. ?” ಅಂದೆ ಆಂಟಿ ಕಡೆ ನೋಡ್ತಾ.

“ಏನಿಲ್ಲ ಪ್ರವೀಣ್ ” ಟಾಪಿಕ್ ಮುಗಿಸೋಕೆ ನೋಡಿದರು ಆಂಟಿ. “ಸರಿ ವಿನೋದ್ ಅವ್ರೆ, ಶುಕ್ರವಾರ?” ಅಂಕಲ್ ಖುಷಿಯಿಂದ ತಲೆ ಅಲ್ಲಾಡಿಸಿದರು. ಆಂಟಿ ಅದ್ಹೇಗೆ ಅಂಕಲ್ ಜೊತೆ ಅಷ್ಟೊಂದ್ comfortable ಆಗಿದಾರೆ ಅಂತ ಆಶ್ಚರ್ಯ ಆಯ್ತು.

ತುಂಬಾ ಕಾಯ್ತಾ ಇದ್ದ ಶುಕ್ರವಾರ ಬಂದೇ ಬಿಟ್ತು. ಎಲ್ಲ ಕ್ಯಾಮೆರೆಗಳನ್ನ ನನ್ನ ಲ್ಯಾಪ್-ಟಾಪ್ ಗೆ ಕನೆಕ್ಟ್ ಮಾಡಿದ್ದೆ. ಬೆಳಿಗ್ಗೆ ಎದ್ದೋನೆ ಇನ್ನೊಮ್ಮೆ ಎಲ್ಲ ಕನೆಕ್ಷನ್ ಸರಿ ಇದ್ದೀಯ ಅಂತ ಚೆಕ್ ಮಾಡ್ಕೊಂಡೆ. ಆಂಟಿ ಮನೇಲಿ ತಿಂಡಿ ತಿಂದು ಕಾಲೇಜ್ಗೆ ಹೋಗ್ತೀನಿ ಅಂತ ಹೇಳಿ ವಾಪಾಸ್ ಫ್ಲಾಟ್ ಗೆ ಬಂದು ಲಾಕ್ ಮಾಡ್ಕೊಂಡು, ಲ್ಯಾಪ್-ಟಾಪ್ ಓಪನ್ ಮಾಡಿ ಕಾಯ್ತಾ ಕುತ್ಕೊಂಡೆ. ನಾನು ಕಾಲೇಜ್ಇಂದ ಬರೋಕೆ ಲೇಟ್ ಆಗುತ್ತೆ ಅಂತ ಹೇಳಿದ್ದೆ. ಆಂಟಿ ಅವತ್ತು ಮ್ಯೂಸಿಕ್ ಕ್ಲಾಸ್ ಕೂಡ ಕ್ಯಾನ್ಸಲ್ ಮಾಡಿದ್ರು.

ಸುಮಾರು ೧೦ ಗಂಟೆ. ಆಂಟಿ ಕಿಚನ್ನಲ್ಲಿದ್ರು ಹಳದಿ ಬಣ್ಣದ ಚುಡಿದಾರ್ ಹಾಗು ಬಿಳಿ ಬಣ್ಣದ ದುಪಟ್ಟಾ ಹಾಕಿದ್ರು. ಆಂಟಿ ಗೆ ಹೆಲ್ಪ್ ಮಾಡೋಕೆ ಅಂಕಲ್ ಬಂದ್ರು.

“I am ready Shilpa” ಹಾಲ್ ಇಂದಲೇ ಕೂಗಿದರು ಅಂಕಲ್.

ಆಂಟಿ ಮುಗುಳ್ನಗ್ತಾ “ಸರಿ ವಿನೋದ್ ಅವ್ರೆ, ಹೆಲ್ಪ್ ಬೇಕಾದಾಗ ನಾನ್ ಕರಿತಿನಿ ನೀವು TV ನೋಡ್ತಾ ಇರಿ” ಅಂದ್ರು. ಅಂಕಲ್ TV ಹಚ್ಚಿದ್ರು. ಸ್ವಲ್ಪ ಹೊತ್ತು ಜೊತೇಲಿ ಕೋತ್ಕೊಳ್ಳೋಕೆ ರಿಕ್ವೆಸ್ಟ್ ಮಾಡಿದ್ರಿಂದ ಅಲ್ಲೇ ಕುತ್ಕೊಂಡ್ರು ಆಂಟಿ. “ಕಾಂಟೆ ನಹಿ ಕಟತೆ ಏ ದೀನ್ ಹೇ ರಾತ್… ” ಹಾಡು ಆಗಷ್ಟೇ ಶುರುವಾಗಿತ್ತು. ಅಂಕಲ್ ಎದುರು ಆ ಹಾಡು ನೋಡೋಕೆ ನಾಚಿಕೆ ಪಡ್ತಾ ಇದ್ರೂ, ಅಲ್ಲೇ ಇನ್ನು ಕುಂತಿದ್ರು ಆಂಟಿ. ಅಂಕಲ್ ಕೈಯಿಂದ ರಿಮೋಟ್ ಕಸಿಯೋಕೆ ಪ್ರಯತ್ನ ಪಟ್ರು ಆಂಟಿ, ಆದ್ರೆ ಅಂಕಲ್ ಕೊಡ್ಲಿಲ್ಲ. ಆಂಟಿ ಹಗೆ ಸ್ವಲ್ಪ ಹೊತ್ತು ಕುತ್ಕೊಂಡು ಒಮ್ಮೆಲೇ ಅಂಕಲ್ ಕೈಯಿಂದ ರಿಮೋಟ್ ಕಸಕೊಂಡು ನಗೋಕೆ ಶುರುಮಾಡಿದ್ರು. ಸ್ವಲ್ಪ ಹೊತ್ತು ಆಂಟಿ ಕಡೆ ಹಾಗೆ ನೋಡ್ತಾ ಇದ್ದ ಅಂಕಲ್, ಒಮ್ಮೆಲೇ ಮುಂದೆ ಬಾಗಿ ಆಂಟಿ ಕೈನ ಗಟ್ಟಿಯಾಗಿ ಹಿಡ್ಕೊಂಡು ರಿಮೋಟ್ ಕೊಡೋಕೆ ಹೇಳಿದ್ರು. ಅವರ ಶಕ್ತಿ ಫೀಲ್ ಆಗಿ ಆಂಟಿ ಒಮ್ಮೆ ದಂಗಾದ್ರು ಹಾಗೇ ರಿಮೋಟ್ ಕೊಟ್ರು. ಅಂಕಲ್ ಹಿಡ್ಕೊಂಡಲ್ಲಿ ಮಸಾಜ್ ಮಾಡ್ಕೊತಿದ್ರು ಆಂಟಿ, ಅವರ ಮಣಿಕಟ್ಟಿನಮೆಲೆ ಅಂಕಲ್ ಬೆರಳಚ್ಚು ಮತ್ತು ಉಗುರಿನ ಗುರ್ತು ಮೂಡಿತ್ತು. ಅಂಕಲ್ಗೆ ತಾನು ಮಾಡಿದ್ದು ತಪ್ಪು ಅನ್ನಿಸಿ, ಆಂಟಿ ಕೈ ಹಿಡ್ಕೊಂಡು ಕಿಸ್ ಮಾಡೋಕೆ ಶುರು ಮಾಡಿದ್ರು, ಸ್ವಲ್ಪ ರಕ್ತ ಬರ್ತಾ ಇದ್ದಲ್ಲಿ ತುಟಿ ಇಟ್ಟು ಚೀಪಿದ್ರು. ಆಂಟಿ ಉಗುರಿನಿಂದಾದ ನೋವು ಮತ್ತು ಅಂಕಲ್ ಕಿಸ್ ಮಡ್ತಿರೋದ್ರಿಂದ ಸಿಗ್ತಾ ಇರೋ ಸುಖ ಎರಡು ಸೇರಿ ಒಂದು ಥರ ಅಮಲು ಏರಿದಂತಾಗಿದ್ರು. TV ಲಿ ಬರ್ತಾ ಇರೋ ಹಾಡೊಂದು ಬಿಟ್ಟು ಸುಮಾರು ಹೊತ್ತಿನ್ ತನಕ ಬೇರೆ ಏನು ಶಬ್ದ ಇರ್ಲಿಲ್ಲ ಹಾಲಲ್ಲಿ. ಎರಡು ನಿಮಿಷದ ನಂತರ ಪರಿಸ್ಥಿತಿ ಅರಿವಿಗೆ ಬಂದು “ಏನು ಆಗಿಲ್ಲ ವಿನೋದ್” ಅಂತ ಆಂಟಿ ಎದ್ದು ನಿಂತು ಶಶಾಂಕ್ ರೂಮಿಗೆ ಹೋಗಿ ಕ್ಲೀನ್ ಮಾಡೋಕೆ ಶುರುಮಾಡಿದ್ರು. ಒಂದು ಅರ್ಧ ಘಂಟೆ ಹಾಗೇ ಕಾದು ಅಂಕಲ್ ಕೂಡ ಆಂಟಿ ಜೊತೆ ಹೋಗಿ ಕ್ಲೀನ್ ಮಾಡೋಕೆ ಹೆಲ್ಪ್ ಮಾಡ್ತಿದ್ರು. ಆಂಟಿ ಜೊತೆ ಮಾಡ್ತಿದ್ದ ಸಣ್ಣ ಪುಟ್ಟ ಕೀಟಲೆ ಹಾಗು ಸ್ವಲ್ಪ ಡಬಲ್ ಮೀನಿಂಗ್ ಜೋಕ್ಸ್ ಬಿಟ್ಟು ಮುಂದಿನ ೨ ಘಂಟೆ ತನಕ ಬೇರೆ ಏನು ನಡಿಲಿಲ್ಲ. ಅವ್ರು ಹೇಳಿದ್ದಕ್ಕೆ ಬರೆ ನಕ್ಕು ಸುಮ್ಮನಾಗ್ತಿದ್ರು ಆಂಟಿ.

“ಟೀ ಬೆಕ ಕಾಫಿನ ವಿನೋದವ್ರೆ” ಕೇಳಿದ್ರು ಆಂಟಿ.

“ನಂಗೆ ಹಾಲೇ ಆಗಬಹುದು ….” ಆಂಟಿಯ ಪೊಗದಸ್ತಾದ ಸುಂದರ ಮೊಲೆಗಳು, ಹಾಗೇ ಅವರ ಕಣ್ಣುಗಳನ್ನ ನೋಡ್ತಾ ಹೇಳಿದ್ರು ಅಂಕಲ್. “ಸುಮ್ನೆ ಜೋಕಿಗೆ ಹೇಳಿದೆ ಶಿಲ್ಪಾ … ಕಾಫಿ ಆಗ್ಬಹುದು.

“ಹಾಲು ಸಾಕಗುವಷ್ಟಿಲ್ಲ ವಿನೋದ್… ವ್ಯವಸ್ಥೆ ಮಾಡ್ಬೇಕು..” ತುಟಿಗಳ ಮೇಲೆ ತುಂಟ ನಗು ನಗುತ್ತಲೇ ಏನು ಅಳುಕಿಲ್ಲದೆ ಹೇಳ್ತಿದ್ರು ಆಂಟಿ. ಆಂಟಿ ಹೀಗೆ ಬೇರೆಯೋರಜೋತೆ ಇಸ್ಟೊಂದು ಓಪನ್ ಆಗಿ ಮಾತಾಡ್ತಾ ಇರೋದ್ನ ನೋಡಿದ್ದು ಇದೆ ಮೊದಲು. ಅವರ ಮಾತಿನಲ್ಲಿ ಸ್ಪಷ್ಟವಾಗಿ ಹಿಂಟ್ ಕೊಡ್ತಾ ಇದ್ರು. “ಹಾಂ … ನಾನು ತಮಾಷೆಗೆ ಹೇಳ್ತಾ ಇಲ್ಲಾ ….. ” ಕಿಚನ್ ಕಡೆ ಹೋಗ್ತಾ, ಓರೆಗಣ್ಣಿನಿಂದ ಅಂಕಲ್ ಕಡೆ ನೋಡ್ತಾ ತುಂಟತನದಿಂದ ಹೇಳ್ತಾ ಇದ್ರು ಆಂಟಿ. ಆಂಟಿ ತೋರಿಸ್ತಿರೋ ಸಡನ್ ಚೇಂಜ್ ನೋಡಿ ಅಂಕಲ್ ಗೆ confuse ಆಗಿತ್ತು. ಮುಂದಿನ ಹೆಜ್ಜೆ ಇಡೋದ ಅಥವಾ ಇನ್ನೊಂದು ಸಿಗ್ನಲ್ ಕೊಡೊ ತನಕ ಕಾಯೋದ ಅಂತ ಯೋಚಿಸ್ತಿದ್ರು ಅಂಕಲ್. ಆಂಟಿ ಕಿಚನ್ ಕಡೆ ಹೋದ್ರು. ಒಳಗೆ ಹೋಗ್ವಾಗ ಬಾಗಿಲಲ್ಲಿ ನಿಂತು ಒಮ್ಮೆ ಹಿಂದಕ್ಕೆ ನೋಡಿ ಮುಗುಳ್ನಕ್ಕು ಹೋದರು. ಅಂಕಲ್ ಅವರ ಹಿಂದೆ ಕಿಚನ್ ಒಳಗೆ ಹೋದ್ರು. ಇನ್ನೂ ತನಕ ತಾನು ಬೆಂಕಿ ಜೊತೆ ಆಟ ಆಡ್ತಾ ಇದೀನಿ ಅಂತ ಆಂಟಿಗೆ ಅನ್ನಿಸಿಯೇ ಇಲ್ಲ.

//ಈ ಕಥೆಗೆ ನಿಮ್ಮ ಕಾಮೆಂಟ್ ಕೊಟ್ಟು encourage ಮಾಡಿ. **** //
ಆಂಟಿ ಕಾಫಿ ಮಾಡ್ತಾ ಇದ್ರು. ಅಂಕಲ್ ನಿಂತಿದ್ರು. ಸ್ವಲ್ಪ ಯಾರು ಮಾತಾಡ್ಲಿಲ್ಲ. ಸ್ವಲ್ಪ ಹೊತ್ತಿನ ನಂತ್ರ ಅವಳ ಕೈಗೆ ಗಾಯ ಆಗಿರೋವಲ್ಲಿ ಮುಟ್ಟೋಕೆ ಟ್ರೈ ಮಾಡಿದ್ರು. ಆಂಟಿ ಕೈ ನ ಹಿಡ್ಕೊಂಡು ಗಾಯ ಆಗಿರೋವಲ್ಲಿ ನಿಧಾನಕ್ಕೆ ಉಜ್ಜೋಕೆ ಶುರು ಮಾಡಿದ್ರು. ಆಂಟಿ ಕೈ ಹಿಂದೆ ತಗೊಂಡು “ಏನು ವಿನೋದ್ ಏನ್ ಮಾಡ್ತಾ ಇದಿeರಿ ನೀವು ..?” ಅಂದ್ರು. ಆಂಟಿ ಅವ್ರಿಗೆ ಸಖತ್ ಕಾಯಿಸ್ತಿದ್ರು. ಅಂಕಲ್ ನ ಗೊeಳಾಡಿಸೊಕೆ ತುಂಬಾ ಸಂತೋಷ ಆಗ್ತಿತ್ತು ಅನ್ಸುತ್ತೆ. ಅಂಕಲ್ ಜೊತೆ ಬೆಕ್ಕು ಇಲಿ ಆಟ ಆಡ್ತಿದ್ರು. ಆಂಟಿ ಬಗ್ಗೆ ಬೇಸರ ಆಗ್ತಿತ್ತು. ಅಂಕಲ್ ಇದನ್ನೆಲ್ಲಾ ಅವ್ರಿಗೆ ಸರಿಯಾಗಿ ತಿರುಗಿಸಿ ಕೊಡೋರಿದಾರೆ.

ಅಂಕಲ್ ಕಿಚನ್ ಬಿಟ್ಟು ಹೊರಗೆ ಬರೋದ್ರಲ್ಲಿದ್ರು. ತಕ್ಷಣ ಆಂಟಿ, ಮುಖನ ಸ್ವಲ್ಪಾನೆ ಸೈಡ್ ಮಾಡಿ ಓರೆಗಣ್ಣಿನಿಂದ ನೋಡ್ತಾ, ತುಟಿ ಅಂಚಲ್ಲಿ ಸ್ವಲ್ಪ ನಗ್ತಾ “ಹಾಲು ತೆಗಿರಿ ವಿನೋದ್….” ಅನ್ನೋದು ಕೇಳಿ ಅಂಕಲ್ ಕಾಲು ಅಲ್ಲೇ ನಿಲ್ತು.. ಆಂಟಿ ಮುಂದುವರೆಸಿದರು “…. ಫ್ರಿಜ್ ಇಂದ ” ಅಂಡ್ ಮುಗಿಸಿದರು. ಅಂಕಲ್ ಗೆ ಇನ್ನಿಲ್ಲದಸ್ಟು humiliation ಆಗ್ತಿತ್ತು. ಹಾಲನ್ನ ಫ್ರಿಜ್ ಇಂದ ತೆಗೆದು ಆಂಟಿ ಗೆ ಕೊಟ್ರು. ಅಂಕಲ್ ಕಡೆ ನೋಡಲಿಲ್ಲ, ಅಂಕಲ್ಗೆ frustration ಆಗ್ತಿತ್ತು. ಆಂಟಿ ತುಟಿ ಸೈಡ್ ನ ಸ್ವಲ್ಪ ಕಚ್ಚಿ ತುಂಟ ನಗು ನಗ್ತಿದ್ರು ಅಂಕಲ್ ಗೆ ಕಾಣದ ಹಾಗೆ. ಅಂಕಲ್ಗೆ ಮುಂದುವರಿಯೋದ ಬೇಡ್ವ ಅಂತ ದ್ವಂದ್ವ ಅವರ ಕಣ್ಣಲ್ಲೇ ಕಾಣ್ತಿತ್ತು. ಕಾಫಿ ಕುದಿತ ಇತ್ತು. ಹಾಗೆ ಸ್ವಲ್ಪ ಹೊತ್ತು ನಿಂತು ಒಮ್ಮೆಲೇ ಆಂಟಿನ ಹಿಂದಿಂದ ತಬ್ಕೊಂಡು

“ನಂಗೆ ಯಾಕೆ ಹೀಗೆ ಮಾಡ್ತಿದಿಯ ಶಿಲ್ಪಾ ..” ಅಂದ್ರು.

” ಯಾವುದರ ಬಗ್ಗೆ ಹೇಳ್ತಾ ಇರೋದು ವಿನೋದ್ ..?” ಅಂಕಲ್ ಗೆ ಪ್ರತಿರೋಧ ತೋರದೆ, ನಿಂತಲ್ಲೇ, ಏನೂ ಗೊತ್ತಿರದ ಹಗೆ ಕೇಳಿದ್ರು ಆಂಟಿ. ಧೈರ್ಯದಿಂದ ಹಿತವಾಗಿ ಅವರ ಸೊಂಟದ ಸುತ್ಲೂ ಕೈ ಹಾಕಿ ತಬ್ಕೊಂಡ್ರು ಅಂಕಲ್. ಆಂಟಿ ದುಪಟ್ಟಾ ನ ಸೊಂಟದ ಸುತ್ಲೂ ಬಿಗಿದು ಎಡಗಡೆ ಕಟ್ಕೊಂಡಿದ್ರು. ಅವರ ದುಪ್ಪಟ್ಟ ಜೊತೆ ಆಡ್ತಾ ಸಡನ್ ಆಗಿ ದುಪ್ಪಟ್ಟ ಗಂಟನ್ನ ಒಮ್ಮೆಲೇ ಎಳೆದು ಬಿಚ್ಚಿದ್ರು. ದುಪ್ಪಟ್ಟ ಕೆಳಗೆ ನೆಲದಮೇಲೆ ಬಿತ್ತು. ಆಂಟಿ ಇನ್ನು ನಿಂತಲ್ಲೇ ನಿಂತಿದ್ರು. ಅಂಕಲ್ ಅವರ ಕೂದಲ ಜೊತೆ ಆಡ್ತಿದ್ರು, ಅವರ ತುಟಿ ಆಂಟಿಯ ಹೆಗಲಿಗೆ ತುಂಬಾ ಹತ್ರ ಇತ್ತು. ಅವರು ಮುಖ ಇಟ್ಟಿರೋ ರೀತಿಯಿಂದ ಆಂಟಿಯಾ ಕುಚ ಕಣಿವೆ ಸರಿಯಾಗಿ ಕಾಣಿಸ್ತ ಇತ್ತು. ಅಂಕಲ್ ಎಷ್ಟು ಉದ್ರೇಕ ಆಗಿದ್ರು ಅಂದ್ರೆ ಅವರ ಪ್ಯಾಂಟ್ ಒಳಗೆ ಹಾವು ಎದ್ದು ಟೆಂಟ್ ಹಾಕಿ ಆಂಟಿ ಗೆ ಹಿಂದಿಂದ ಒತ್ತುತ್ತಾ ಇರೋದು ಅನುಭವಕ್ಕೆ ಬಾರದಿರಲಿಲ್ಲ. ಈಗ ಅಂಕಲ್ ಹತ್ರ ಕಂಟ್ರೋಲ್ ಮಾಡ್ಕೊಳ್ಳೋಕೆ ಆಗ್ತಿರ್ಲಿಲ್ಲ, ಆಂಟಿಯಾ ಸೊಂಟನ ಬಟ್ಟೆ ಮೇಲಿಂದಲೇ ಉಜ್ತಾ ಅವರ ಕುತ್ತಿಗೆಗೆ ಒಂದು ಕಿಸ್ ಕೊಟ್ರು.

ಕೈಲಿ ಕಪ್ ಹಿಡ್ಕೊಂಡು “ಕಾಫಿ ವಿನೋದ್ ..” ಅಂತ ಅಂಕಲ್ ಕಡೆ ತಿರ್ಗಿದ್ರು. ಅಂಕಲ್ ವಾಸ್ತವಕ್ಕೆ ಬಂದ್ರು, ಆಗ್ಲೇ ಗೊತ್ತಾಗಿದ್ದು ಅವ್ರಿಗೆ ಕಾಫಿ ರೆಡಿ ಆಗಿದೆ ಅಂತ. ಆಂಟಿ ಏನು ಆಗೇ ಇಲ್ಲ ಅನ್ನೋ ಥರ ವರ್ತಿಸ್ತಿದ್ರು.

ಕಾಫಿ ಕುಡಿದು ಮುಗಿಸಿ “ನಾನು ಫ್ಯಾನ್ ಕ್ಲೀನ್ ಮಾಡ್ಬೇಕು, ನನ್ನನ್ನ ಮೇಲೆ ಎತ್ತೀರಾ ವಿನೋದ್..’ ಕಣ್ಣಲ್ಲಿ ಒಂದ್ ಥರ ನಗ್ತಾ ಕೇಳಿದ್ರು ಆಂಟಿ. ಅವರ ಕುಂಡಿಯ ಸ್ವಲ ಕೆಳಗೆ ತನ್ನ ಮುಂಗೈ ಬಾರೋ ಹಗೆ ಹಿಡ್ಕೊಂಡು ಅವರ ಎರಡು ಕಿಂಡಿಗಳನ್ನ ತನ್ನ ಕೈಲಿ ಹಿಡ್ಕೊಂಡು ಆಂಟಿನ ಎತ್ತಿದರು ಅಂಕಲ್. ಹಿಂದಿಂದ ಎರಡು ಕೈಯಿಂದ ಆಂಟಿಯ ಹಿಂಬದಿಯ ಸು೦ದರ ಗೋಳಗಳನ್ನ ಚೆನ್ನಾಗಿ ಅಮುಕ್ತಿದ್ರು. ಅವರ ಬಲಿಷ್ಠ ತೋಳುಗಳ ಹಿಡಿತ ಆಂಟಿಗೆ ಖುಷಿ ಆಯ್ತು, “ಸಖತ್ ಸ್ಟ್ರಾಂಗ್ ಇದ್ದೀರಾ ನೀವು ವಿನೋದ್ ..” ಅಂದ್ರು ಆಂಟಿ.

“woman on top…!! ಅಲ್ವ ವಿನೋದ್” ಅಂದ್ರು ಆಂಟಿ. ಈಗ ಹೆಚ್ಹು ಹೆಚ್ಹು ಓಪನ್ ಆಗ್ತಾ ಇದ್ರು ಆಂಟಿ, ಆದ್ರೆ ಇನ್ನೂ ಪೂರ್ತಿ ತೆರೆದಿರಲಿಲ್ಲ. ಅಂಕಲ್ ಮುಖ ಸರಿಯಾಗಿ ಆಂಟಿ ತೊಡೆ ನಡುವೆ ಇತ್ತು. ‘ವಿನೋದ್’ ಅಂತಾ ಏಕವಚನದಲ್ಲಿ ಹೇಳಿದ್ನ ಗಮನಿಸಿದರು ಅಂಕಲ್. ತಕ್ಷಣ ಅಂಕಲ್ ಮುಖನ ಆಂಟಿ ತೊಡೆ ನಡುವೆ ಹಾಕಿ ಗಟ್ಟಿಯಾಗಿ ಆಚೆ ಈಚೆ ಉಜ್ಜಿದ್ರಿಂದ ಆಂಟಿಗೆ ಕಚಗುಳಿ ಆಗಿ ತಡಿಯೊಕಾಗದಸ್ಟು ನಗೋಕೆ ಶುರು ಮಾಡಿದ್ರು. ಅಂಕಲ್ ಹಾಗೆ ಮತ್ತೆ ಮತ್ತೆ ಮುಖ ಉಜ್ಜಿದ್ರು, ಆಂಟಿ ತಡೆ ಇಲ್ಲದೆ ನಗ್ತಾ ಇದ್ರು. ನಿಲ್ಸೋಕೆ ಹೇಳಿದ್ರು ಕೇಳದೆ ಅಂಕಲ್ ಹಾಗೆ ಕಚಗುಳಿ ಇಡ್ತಿದ್ರು. “ಕೆಳಗೆ ಇಳ್ಸಿ ವಿನೋದ್” ಅಂದ್ರು ಆಂಟಿ. ಹಾಗೆ ನಿಧಾನಕ್ಕೆ ಅವರನ್ನ ಕೆಳಗೆ ಇಳಿಸ್ತಿದ್ರು. ಆಂಟಿ ಎದೆ ಸರಿಯಾಗಿ ಅವ್ರ ಮುಖದ ಹತ್ರ ಬಂದಾಗ ಅಂಕಲ್ ಅವರನ್ನ ಹಾಗೆ ಹಿಡ್ಕೊಂಡು ಪುನಹ ಮುಖ ಉಜ್ಜಿ, ನಿಧಾನಕ್ಕೆ ಮೊಲೆ ಕಣಿವೇನ ನೆಕ್ಕಿ ಹಾಗೆ ಕೆಳಗೆ ಇಳಿಸಿದ್ರು. ಆಂಟಿ ಎಷ್ಟು ಎಕ್ಷೈಟ್ ಆಗಿದ್ರು ಅಂದ್ರೆ, ಇಳಿಸಿ ೨-೩ ನಿಮಿಷ ಆದರು ನಗ್ತಾನೆಇದ್ರು. ಅವರ ಕಣ್ಣಿನ ಸೈಡ್ ಲಿ ನೀರು ಬರ್ತಾ ಇತ್ತು. ಬಟ್ಟೆ ಒಮ್ಮೆ ಸರಿ ಮಾಡ್ಕೊಂಡು ಪುನಹ ಅಂಕಲ್ ಕಡೆ ಮುಖ ಮಾಡಿ ನಿಂತ್ರು. ಅಂಕಲ್ ಅವರನ್ನ ಉಲ್ಟಾ ತಿರ್ಗಿಸಿ ಹಿಡ್ಕೊಂಡು ಎತ್ತಿದ್ರು. ಆಂಟಿ ಎರಡು ಗೋಳಗಳು ಸರಿಯಾಗಿ ಅಂಕಲ್ ಮುಖಕ್ಕೆ ತಾಗ್ಕೊಂಡಿದ್ವು. ಕೆಳಗೆ ಆಂಟಿ ಕಾಲು ಅಂಕಲ್ ಬರ್ಮುಡಾ ಹತ್ರ ಉಬ್ಬಿನ ತನಕ ತಾಗ್ತಿತ್ತು. ಆಂಟಿ ಪುನಹ ಫ್ಯಾನ್ ಕ್ಲೀನ್ ಮಾಡ್ತಿದ್ರು. ಅಂಕಲ್ ಏನು ಮಾಡ್ಲಿಲ್ಲ ಅಂಕಲ್ ವಿರುದ್ಧ ಮುಖ ಮಾಡ್ಕೊಂಡಿದ್ದ ಆಂಟಿ ಹಿಂದೆ ತಿರ್ಗಿ ಕೆಳಗೆ ನೋಡಿ, ತನ್ನ ಕುಂದಿಗಳನ್ನ ಅಂಕಲ್ ಮುಖಕ್ಕೆ ಆಚೆ ಈಚೆ ಮಾಡಿ ಒತ್ತಿ ನಗ್ತಿದ್ರು, ಅಂಕಲ್ ನಕ್ಕು ಹಾಗೆ ಸುಮ್ನಿದ್ರು.

“ಫ್ಯಾನ್ ಕ್ಲೀನ್ ಮಾಡಿ ಆಯಿತು ವಿನೋದ್… ನನ್ನನ್ನ ಕೆಳ್ಗೆ ಇಳಿಸಬಹುದು” ಅಂದ್ರು ಆಂಟಿ. ಅಂಕಲ್ ತುಂಬಾ ನಿಧಾನಕ್ಕೆ ಅವರನ್ನ ಕೆಳಗೆ ಇಳಿಸಿದ್ರು, ನೆಲಕ್ಕೆ ನಿಲ್ಲೋ ತಂಕನು ಆಂಟಿಯ ಹಿಂಬದಿಯ ಎರಡು ಗೋಳಗಳು ಅಂಕಲ್ ಮೈನ ಉಜ್ತಾನೆ ಇದ್ವು. ನೆಲದಮೇಲೆ ಅಂಕಲ್ಗೆ ಉಲ್ಟಾ ದಿಕ್ಕಲ್ಲಿ ಮುಖ ಮಾಡ್ಕೊಂಡು ಹಾಗೆ ನಿಂತಿದ್ರು ಅನುಟಿ, ಅಂಕಲ್ ಗಟ್ಟಿಯಾಗಿ ಇನ್ನು ಹಾಗೆ ಹಿಡ್ಕೊಂಡಿದ್ರು. ಹಾಗೆ ತನ್ನ ಕೈನ ನಿಧಾನಕ್ಕೆ ಮೇಲಕ್ಕೆ ತಗೊಂಡ್ ಬಂದು ಎರಡು ಮೊಲೆಗಳನ್ನ ತನ್ನ ಕೈಲಿ ಕವರ್ ಮಾಡಿ ಹಿಡ್ಕೊಂಡ್ರು.

“ಥ್ಯಾಂಕ್ಸ್ ವಿನೋದ್” ಹೇಳ್ತಾ ಅವರಿಂದ ದೂರ ಹೋಗೋಕೆ ಶುರು ಮಾಡಿದ್ರು ಆಂಟಿ. ಹಿಂದಿನಿಂದ ಅವರ ಮೊಲೆಗಳನ್ನ ಗಟ್ಟಿಯಾಗಿ ಹಿಡ್ಕೊಂಡು ಎಳೆದರು ಅಂಕಲ್. ಜೋರಾಗಿ ಉಸಿರಡ್ತಾ “ಆಆಆಆಆ … ವಿನೋದ್” ಅಂದ್ರು ಆಂಟಿ. ಎರಡು ಮೊಲೆಗಳನ್ನ ಅಮುಕಾಡ್ತಾ ಆಂಟಿನ ತನ್ನ ಕಡೆ ಎಳ್ಕೊಳ್ತಿದ್ರು ಅಂಕಲ್. ಆಂಟಿಗೆ ಈಗ ಮತ್ತೆರೋಕೆ ಶುರುವಾಗಿತ್ತು. ಜೋರಾಗಿ ಉಸಿರಾಡೋಕೆ ಶುರು ಮಾಡಿದ್ರು. ಒಂದು ಕೈಯಿಂದ ಅವರ ತಲೆಗೂದಲನ್ನು ಹಿಡ್ಕೊಂಡು ಜೋರಾಗಿ ತಮ್ಮ ಕಡೆ ಎಳ್ಕೊಂಡು, ಇನ್ನೊಂದ್ ಕೈಯಿಂದ ಅವರ ಇನ್ನೊಂದ್ ಮೊಲೆನಾ ಗಟ್ಟಿಯಾಗಿ ಹಿಡ್ಕೊಂಡು rough ಆಗಿ ಅಮುಕ್ತಿದ್ರು. ಆಂಟಿ ತುಟಿ ಪಕ್ಕ ಕೆನ್ನೆಗೆ ಒಂದು ಕಿಸ್ ಕೊಟ್ಟು ಅಲ್ಲೇ ಒಮ್ಮೆ ನೆಕ್ಕಿದ್ರು, ಅವರ ಎಂಜಲು ಸ್ವಲ್ಪ ಅಲ್ಲಿ ಉಳಿಯೋಹಾಗೆ. ಉಸಿರಡೋಕೆ ಅನುಕೂಲ ಆಗೋಹಾಗೆ ಆಂಟಿ ತನ್ನ ಮುಖನ ಆಚೆ ತಿರುಗಿಸಿದ್ರು. “ಎಸ್ಟ್ ಸುಂದರವಾಗಿದೀಯ ನೀನು ಶಿಲ್ಪಾ..” ಎನ್ನುತ್ತಾ ಮತ್ತೊಮ್ಮೆ ಅಲ್ಲೇ ನೆಕ್ಕಿದ್ರು ಅಂಕಲ್. ತನ್ನ ಕೈಯ ಹಿಂದಿನಿಂದ ಎಂಜಲನ್ನು ಒರೆಸಿಕೊಳ್ಳುತ್ತಾ ಅವರಿಂದ ಸ್ವಲ್ಪ ಆಚೆ ಹೋದರು ಆಂಟಿ. ಅಂಕಲ್ ಕಡೆ ತಿರುಗಿ ಒಮ್ಮೆ ಮಾದಕವಾಗಿ ನೋಡಿದ್ರು. ಅವರ ಕಮೀಜ್ ಆಚೆ ಈಚೆ ಆಗಿತ್ತು, ಬ್ರಾದ ಒಂದು ಪಟ್ಟಿ ಆಚೆ ಕಾಣಿಸ್ತಿತ್ತು. ಆಂಟಿ ತನ್ನ ಬಟ್ಟೆ ಸರಿ ಮಾಡ್ಕೊಳ್ತಾ, ನನ್ನ ಮೊಲೆನ ನಿಧಾನಕ್ಕೆ ಉಜ್ಕೊಳ್ತಾ “ತುಂಬಾ ನೋವು ಮಾಡ್ಬಿಟ್ಟೆ …. ” ಅನ್ನೋವಾಗ ಅವರ ಕಣ್ಣಲ್ಲಿ ನೀರಿತ್ತು.

“ಈಗ ಊಟದ ಸಮಯ ಚಿನ್ನ ..” ಅಂದ್ರು ಅಂಕಲ್.

“ಇನ್ನು ಇಲ್ಲ …..ನಿನ್ ಊಟ ಗಿಟ್ಟಿಸಿಕೊಳ್ಳೋಕೆ ಇನ್ನು ಕೆಲಸ ಮಾಡ್ಬೇಕು ನೀನು” ಒಂದು ಡರ್ಟಿ ಪ್ರಪೋಸಲ್ ಕೊಡ್ತಾ, ಮಾದಕವಾಗಿ ಅಂಕಲ್ ಕಡೆ ನೋಡಿ ಕಣ್ಣು ಮಿಟುಕಿಸಿ ಬಾತ್ ರೂಂ ಕಡೆ ಹೋದರು ಆಂಟಿ. ಅವರ ಹಿಂದೆ ಹೋಗೋಕೆ ನೋಡ್ತಾ ಇದ್ದ ಅಂಕಲ್, ಬಾಗಿಲ ಬೋಲ್ಟ್ ಹಾಕಿದ್ದು ನೋಡಿ ಅಲ್ಲೇ ಕುಂತ್ಕೊಂಡ್ರು. ಇಷ್ಟೊಂದ್ ಕೀಟಲೆನ ಅಂಕಲ್ಗೆ ಬಹುಶ ಬೇರೆ ಯಾರು ಕೊಟ್ಟಿರಲಿಕ್ಕಿಲ್ಲ.

ಊಟ ಆದ್ಮೇಲೆ ಹಾಲ್ನಲ್ಲಿ ಕುಳಿತು ರೆಸ್ಟ್ ಇಬ್ರೂ ತಗೋತಿದ್ರು. TV ಟೇಬಲ್ ಕ್ಲೀನ್ ಮಾಡೋಕೆ ಅಂಕಲ್ಗೆ ಹೇಳಿ ತಾನು ಸೋಫಾ ಕ್ಲೀನ್ ಮಾಡೋಕೆ ಶುರು ಮಾಡಿದ್ರು. ಸ್ವಲ್ಪ ಹೊತ್ನಲ್ಲಿ ಸೋಫಾ ಕ್ಲೀನ್ ಮಾಡಿ ಆಂಟಿ ಸೋಫಾ ಮೇಲೆ ಕುಂತಿದ್ರು, ಅಷ್ಟೊತ್ತಿಗೆ ಅಂಕಲ್ ಕೂಡ TV ಟೇಬಲ್ ಕ್ಲೀನ್ ಮಾಡಿ ಮುಗಿಸಿದ್ರು. TV ಲಿ ಒಂದು ಮ್ಯೂಸಿಕ್ ಚಾನೆಲ್ ಹಚ್ಹಿ ಆಂಟಿ ಜೊತೆ ಸೋಫಾ ಮೇಲೆ ಕುತ್ಕೊoಡ್ರು. ‘sheila ki jawani…. ” ಹಾಡು ಬರ್ತಾ ಇತ್ತು.

“ಅಬ್ಬ….. what a fucking sexy ..” ಅಂಕಲ್ ಚಿಕ್ದಾಗಿ ಹೇಳಿದ್ದು ತುಂಬಾ ಸೂಕ್ಷ್ಮ ಕಿವಿಯ ಆಂಟಿ ಗೆ ಕೇಳದೆ ಇರ್ಲಿಲ್ಲ. ಅವ್ರಿಗೆ ಅಂಕಲ್ ಹೇಳಿದ್ದು ಕೇಳಿ ಆಶ್ಚರ್ಯ ಆಯಿತು. ಮೆಲ್ಲಗೆ ಎದ್ದು ಕೆಳತುಟಿಯನ್ನ ಸ್ವಲ್ಪ ಕಚ್ಚಿಕೊಂಡು ಮತ್ತೇರಿಸುವಂತೆ ಕಡೆಗಣ್ಣಿನಿಂದ ಅಂಕಲ್ ಕಡೆ ನೋಡ್ತಾ, ಅಂಕಲ್ ಮತ್ತು TV ನಡುವೆ ನಿಂತ್ಕೊಂಡು ತಮ್ಮ ದುಪ್ಪಟ್ಟ ತೆಗೆದು ಅಂಕಲ್ ಕಡೆ ಎಸೆದು ತಮ್ಮ ಬಾಡಿ ನ ಅಲೆ ಅಲೆಯಾಗಿ ಕುಣಿಸಿ ಡಾನ್ಸ್ ಮಾಡೋಕೆ ಶುರು ಮಾಡಿದ್ರು. ಎರಡು ಕೈಗಳನ್ನ ಅಗಲಿಸಿ ಅಂಕಲ್ ಮುಂದೆ ಸ್ವಲ್ಪ ಬಾಗಿ ಜೋರಾಗಿ ತನ್ನ ಎದೆ ಕುಣಿಸ್ತಾ ತನ್ನ ಹಲ್ಲಿನಿಂದ ಕೆಳ ತುಟಿನ ಕಚ್ಚಿ ಸೆಕ್ಸಿ expression ಕೊಡ್ತಿದ್ರು ಆಂಟಿ. ಅವರ ಕಮೀಜ್ ಒಳಗೆ ಬುಟ್ಟಿ ಒಳಗೆ ತುಂಬಿಟ್ಟ ಬಿಳಿ ಮೊಲ ಆಚೆ ಈಚೆ ಕುಣಿಯೋಹಾಗೆ ಕುಣಿತಾ ಇದ್ದ ಮೊಲೆ ನೋಡ್ತಾ ಎಂಜಲು ನುಂಗ್ತಿದ್ರು ಅಂಕಲ್. ಹಾಡು ಮುಗಿಯೋ ತನಕ ಹಾಗೆ ಸುಮ್ನಿದ್ದು, ಹಾಡು ಮುಗಿದ್ಕೂಡ್ಲೆ TV ಆಫ್ ಮಾಡಿ ಸೋಫಾ ಮೇಲೆ ಹಿಂದೆ ಸರ್ಕೊಂಡ್ ಕುತ್ಕೊಂಡ್ರು. ಅಂಕಲ್ ಕೈಲಿದ್ದ ದುಪಟ್ಟಾ ತಗೊಳ್ಳೋಕೆ ಮುಂದೆ ಹೋದರು ಆಂಟಿ. ಅಂಕಲ್ ಹಿಡ್ಕೊಂಡೇ ಇದ್ರು, ಜೋರಾಗಿ ಎಳೆಯೋಕೆ ಟ್ರೈ ಮಾಡಿರು ಆಂಟಿ. ಅದೇ ಸಮ್ಯಕ್ಕೆ ಅಂಕಲ್ ಕೂಡ ಜೋರಾಗಿ ಎಳೆದ್ರು. ಬ್ಯಾಲೆನ್ಸ್ ತಪ್ಪಿ ಆಂಟಿ ಹೋಗಿ ಅಂಕಲ್ ತೊಡೆ ಮೇಲೆ ಬಿದ್ರು.

“ಇಲ್ನೋಡು ಶಿಲ್ಪಾ … ” ಹೇಳ್ತಾ ಆಂಟಿ ಮುಖನ ತನ್ನ ಕಡೆ ತಿರುಗಿಸ್ಕೊಂದು, ಅವರ ಕೂದಲನ್ನ ಸೈಡ್ ಮಾಡಿ ತನ್ನ ತುಟಿಗಳನ್ನ ನೆಕ್ಕೊಂಡ್ರು ಅಂಕಲ್. ಏನ್ ಹೇಳ್ತಾ ಇದಾರೆ ಅಂಕಲ್ ಅಂತ ಅವ್ರಿಗೆ ಗೊತ್ತಿತ್ತು. ತನ್ನ ಕಣ್ಣು ಮುಚ್ಕೊಂಡು ಹಗೆ ಕುಂತಿದ್ರು ಆಂಟಿ. ಇದೆ ಸಮಯಕ್ಕೆ ಕಾಯ್ತಾ ಇದ್ದ ಅಂಕಲ್ ನಾಲಿಗೆ ಹೊರಗೆ ಮಾಡಿ ಅವರ ಗಲ್ಲ ನೆಕ್ಕಿ ಮೆಲ್ಲಗೆ ಬಾಯಿ ಅಗಲಿಸಿ ಸೇಬು ಹಣ್ಣಿನ ತುಂಡು ತಿನ್ನೋ ಹಾಗೆ ಆಂಟಿ ಗಲ್ಲನ ಕಚ್ಚಿದ್ರು. ಆಂಟಿ ಉಸಿರು ಬಿಗಿ ಹಿಡ್ಕೊಂಡು ಅವರ ಮುಂದಿನ ಕೆಲಸಕ್ಕೆ ಕಾಯ್ತಾ ಇದ್ರು.

“ನಿನ್ ತುಟಿ ಎಷ್ಟು ಸುಂದರವಾಗಿ, ರಸವತ್ತಾಗಿದೆ ಶಿಲ್ಪಾ … ” ಅಂದ್ರು ಅಂಕಲ್.

ತನ್ನ ಕಣ್ಣನ್ನ ಬಿಡ್ತಾ “ಒಹ್ ಹೌದ ವಿನೋದ್ …..?” ಮೆಲ್ಲನೆ ಅಂಕಲ್ ಕೆನ್ನೆ ಸವರುತ್ತಾ ” ಮೇಲಿನ ತುಟಿನಾ ಕೆಳಗಿನ ತುಟಿನಾ ?” ಅಂದ್ರು, ಅಂಕಲ್ ನಕ್ಕು ಬಾಯಿಯಿಂದ ನಾಲಿಗೆನ ಹೊರಗೆ ತೆಗೆದ್ರು, ನಾಲಿಗೆ ತುದಿಯಿಂದ ಗಲ್ಲದಿಂದ ಕಣ್ಣಿನ ಅಂಚಿನ ವರೆಗೆ ನೆಕ್ಕಿದ್ರು ಆಂಟಿಗೆ. ಆಂಟಿ ಸುಖದ ನೆನಪಲ್ಲಿ ನಲುಗ್ತಾ ಇದ್ರು. ರೂಮಲ್ಲಿ ಪಿನ್ ಬಿದ್ರು ಕೂಡ ಕೇಳುವಷ್ಟು ಪೂರ್ತಿ ನಿಶ್ಯಬ್ದ. ಸೂಕ್ಷ್ಮವಾಗಿ ಆಂಟಿ ಮುಲುಗ್ತಾ ಇರೋ ಶಬ್ದ ಮತ್ತೆ ಅಂಕಲ್ ಲೊಚ್ ಲೊಚ್ ಅಂತ ಮುತ್ತು ಕೊಡ್ತಿರೋ ಶಬ್ದ ಮಾತ್ರ ಕೇಳ್ತಿತ್ತು. ಆಂಟಿ ಜೋರಾಗಿ ಉಸಿರಡ್ತಾ ಇರೋದು ಮೇಲೇರಿ ಕೆಳಗೆ ಇಳಿತಿರೋ ಅವರ ಸೆಟೆದುಬ್ಬಿದ ಎದೆಯಿಂದ ತಿಳೀತಿತ್ತು. ಈಗ ಅಂಕಲ್ ಒಮ್ಮೆ ಅವ್ರ ಕೆಳದುಟಿನ ಮಾತ್ರ ತಗೊಂಡ್ ಚೀಪಿ ಇನ್ನೊಮೆ ಎರಡು ತುಟಿ ಚೀಪಿ, ಅವರ ಎಂಜಲಿಂದ ಆಂಟಿ ತುಟಿನ ಒದ್ದೆ ಮಾಡಿದ್ರು. ಆಂಟಿ ಕಣ್ಣು ಬಿಟ್ಟು, ಅಂಕಲ್ ಕಣ್ಣನ್ನ ದಿಟ್ಟಿಸಿ ನೋಡ್ತಾ ತನ್ನ ನಾಲಿಗೆಯಿಂದ ಎರಡು ತುಟಿ ನೆಕ್ಕಿ ಒಣಗಿಸ್ಕೊಂಡ್ರು. ಅಂಕಲ್ ಪುನಹ ಎರಡು ತುಟಿ ಚೀಪಿ ಎಂಜಲಿಂದ ಒದ್ದೆ ಮಾಡಿದ್ರು. ಆಂಟಿ ಪುನಹ ಅವರ ತುಟಿಯಿಂದ ನೆಕ್ಕಿ ಒಣಗಿಸ್ಕೊಂಡ್ರು. ಹಿಗೆ ಎರಡು ಮೂರು ಸಲ ಇಬ್ರು ಹಗೆ ಮಾಡ್ತಿದ್ರು. ನಂಗಂತೂ ಇದು ತುಂಬಾ ಪ್ರಚೋದನಕಾರಿ ಅನ್ನಿಸ್ತಿತ್ತು. ಆಂಟಿ ಪೂರ್ತಿ ಉದ್ರೇಕ ಆಗಿದ್ರು. ಅಂಕಲ್ ಅವ್ರ ನಾಲಗೆಯಿಂದ ಸುಮಾರು ೧೦ ನಿಮಿಷ ಆಂಟಿ ಬಾಯಿ ಒಳಗೆ ಸರ್ವೆ ಮಾಡ್ತಿದ್ರು. ಆಂಟಿ ಕೂಡ ಹಾಗೆ ಅವ್ರಿಗೆ ರೆಸ್ಪಾನ್ಸ್ ಮಾಡ್ತಿದ್ರು.

ಒಮ್ಮೆಲೇ ಅಂಕಲ್ ತೊಡೆಮೇಲಿಂದ ಹಾರಿ ಕೆಳಗೆ ಇಳ್ದು, ಕಿಟಕಿ ಕಡೆ ಹೋದ್ರು. ಅಂಕಲ್ ಗೆ ಯಾಕೆ ಹೀಗೆ ಹೋದರು ಅಂತ ಕಸಿವಿಸಿ ಆಯ್ತು. ಕಿಟಕಿ ಮೇಲೆ ಕೈ ಇತ್ತು ಒಮ್ಮೆ ಹಿಂದೆ ಮಾದಕವಾಗಿ ನೋಡಿ ತನ್ನ ಕುಂಡೆ ಎಡಬಲ ಅಲುಗಾಡಿಸಿ ನಕ್ಕು ಕಿಟಕಿ ಮುಚ್ಚಿ, ಕರ್ಟನ್ ಎಳೆದ್ರು. ಅಂಕಲ್ ಗೆ ಹಿಂಟ್ ಸಿಕ್ತು. ಸೋಫಾ ಮೇಲೆ ಸರಿಯಾಗಿ ಕುತ್ಕೊಂಡ್ರು. ಆಂಟಿ ವಾಪಸ್ ಬಂದು ಅಂಕಲ್ಗೆ ಅವರ ಬೆನ್ನು ತಗೊಹಾಗೆ ಮುಖ ಓರೆ ಮಾಡಿ ಸರಿಯಾಗಿ ಅವರ ಸಾಮಾನಿನ್ ಮೇಲೆ ತನ್ನ ತಿಕದ ಸೀಳು ಬರೋ ಹಾಗೆ ಕುತ್ಕೊಂಡ್ರು. ಅಂಕಲ್ ಎಡಗೈಯಿಂದ ಎಡ ಮೊಲೆ ಗಟ್ಟಿಯಾಗಿ ಹಿಡ್ಕೊಂಡು ಬಲಗೈನ ಅವರ ತೊಡೆ ಮೇಲಿಟ್ರು. ಆಗಲೇ ಎಡಗೈ ಬಿಡುವಿಲ್ಲದಂತೆ ಅವರ ಮೊಲೆನ ಹಿಚ್ಕ್ತ ಇತ್ತು. ಎಡಗಿಯಿಂದ ಮೊಲೆ ತೊಟ್ಟು ಚಿವುಟೋಕೆ ಟ್ರೈ ಮಾಡಿದ್ರು, ಆದ್ರೆ ಬ್ರಾ ಇರೋದ್ರಿಂದ ಆಗ್ಲಿಲ್ಲ. ಎರಡು ಕೈನ ಕಮೀಜ್ ಒಳಗೆ ತೂರಿಸಿ ಮೇಲೆತ್ತಿ ಹೊಕ್ಕಳಿನ ಜೊತೆ ತನ್ನ ಬೆರಳಿಂದ ಆಟ ಆಡೋಕೆ ಶುರುಮಾಡಿದ್ರು. ಆಂಟಿ ಈ ಲೋಕದಲ್ಲೇ ಇರ್ಲಿಲ್ಲ. ಕಣ್ ಮುಚ್ಕೊಂಡು ಸುಖಾನ ಅನುಭವಿಸ್ತಿದ್ರು. ನಿಧಾನಕ್ಕೆ ಕೈ ಎರಡನ್ನು ಮೇಲೆ ತಗೊಂಡೋಗಿ ಬ್ರಾ ಮೇಲಿಂದಲೇ ಎರಡು ಮೊಲೆಗಳನ್ನ ದಿವಿನಾಗಿ ಒತ್ತಿ ಸುಖ ಅನುಭವಿಸ್ತಿದ್ರು. ಹಿಂದೆ ಕೈ ಹಾಕಿ ಬ್ರಾ ಹುಕ್ ಕಳಚಿ ಕೆಳಗೆ ಎಳೆದ್ರು. ಈಗ ಮೊಟ್ಟ ಮೊದಲ ಬಾರಿಗೆ ಆಂಟಿಯ ನಾಜೂಕಾದ ಮೆದುವಾದ ಬೆತ್ತಲೆ ಮೊಲೆಗಳನ್ನ ಅಂಕಲ್ ಹಿಡ್ಕೊಂಡಿದ್ರು.

ಈ ಕಥೆಗೆ ನಿಮ್ಮ ಕಾಮೆಂಟ್ ಕೊಟ್ಟು encourage ಮಾಡಿ. *****